ಭಾರತದ ಪ್ರಥಮ ಗವರ್ನರ್ ಜನರಲ್ ವಾರನ್ ಹೇಸ್ಟಿಂಗ್‌ನು ದುರ್ನಡತೆಯ ಆಪಾದಿತನಾಗಿದ್ದು, ಅವನ ವಿರುದ್ಧವಾಗಿ ಕೈಗೊಳ್ಳಲಾದ ಕ್ರಮವೇನು? (FDA-2018)
ಅವನನ್ನು ಬ್ರಿಟನ್ನಗೆ ಹಿಂದಿರುಗುವಂತೆ ಹೇಳಲಾಯಿತು.
ಅವನ ವಿರುದ್ಧವಾಗಿ ಖಂಡಿಸುವ ವ್ಯವಹರಣೆಗಳನ್ನು ಪ್ರಾರಂಭಿಸಲಾಯಿತು.
ಅವನು ಅಧಿಕ ಮೊತ್ತದ ದಂಡವನ್ನು ಪಾವತಿಸಲು ಹೇಳಲಾಯಿತು.
ಬ್ರಿಟಿಷ್ ಸಾಮ್ರಾಜ್ಯದಿಂದ ಕ್ಷಮೆಯಾಚಿಸಲು ಅವನಿಗೆ ಹೇಳಲಾಯಿತು.
1 of 20 Questions