Awesome Quiz Application

ವಂಶಗಳು ಹಾಗೂ ರಾಜಧಾನಿಗಳನ್ನು ಹೊಂದಿಸಿ (FDA-2017)
ಎ) ಆದಿಲ್‌ ಷಾಹಿಗಳು 1. ಅಹ್ಮದ್‌ನಗರ
ಬಿ) ಕುತುಬ್ ಷಾಹಿಗಳು 2, ಬೀದರ್
ಸಿ) ನಿಜಾಮ್ ಷಾಹಿಗಳು 3. ಬಿಜಾಪುರ
ಡಿ) ಬರೀದ್ ಷಾಹಿಗಳು, 4. ಗೋಲಕೊಂಡ
ಕೆಳಗೆ ನೀಡಿರುವ ಸಂಕೇತಗಳ ಸಹಾಯದಿಂದ ಸರಿಯಾದ ಉತ್ತರ ಆರಿಸಿ:

3, 4, 1, 2
1, 3, 2, 4
2, 1, 4, 3
1, 2, 3, 4

1 of 20 Questions