ಕೆಳಕಂಡ ಪ್ರಾಂತ್ಯಗಳು ಅವುಗಳ ಗರ್ವನರ್‌ಗಳ ಘೋಷಣೆಯಂತೆ ಬಹುಮನಿ ಪ್ರಭುತ್ವದಿಂದ ವಿಮುಕ್ತಿ ಪಡೆದುಕೊಂಡ ಸರಿಯಾದ ಚಾರಿತ್ರಿಕ ಕ್ರಮ ಯಾವುದು? (SDA-2006)
ಅಹ್ಮದ್‌ನಗರ, ಬೀರಾರ್, ಬಿಜಾಪುರ, ಬೀದರ ಮತ್ತು ಗೋಲ್ಕಂಡ
ಬಿಜಾಪುರ, ಬೀದರ್, ಅಹ್ಮದ್ ನಗರ, ಬಿರಾರ್ ಮತ್ತು ಗೋಲ್ಕಂಡ
ಬಿಜಾಪುರ, ಬೀದರ ಗೋಲ್ಕಂಡ ಅಹ್ಮದನಗರ ಮತ್ತು ಬಿರಾರ್
ಬಿಜಾಪುರ, ಅಹ್ಮದ್ ನಗರ, ಬಿರಾರ್ , ಬೀದರ್ ಮತ್ತು ಗೋಲ್ಕಂಡ
1 of 20 Questions