Awesome Quiz Application

ಭಾರತದ ಅಧ್ಯಕ್ಷರಲ್ಲಿ ಈ ಕೆಳಗಿನ ಯಾವ ವಿಟೋ ಅಧಿಕಾರವು ನಿಹಿತವಾಗಿರುತ್ತದೆ? (FDA-2018)
ಎ )ನಿರುಪಾಧಿಕ ವಿಟೋ
ಬಿ )ತಾತ್ಕಾಲಿಕ ನಿಷೇಧಾಧಿಕಾರ (ಸ್ವಗನಾಧಿಕಾರ)
ಸಿ )ಪಾಕೆಟ್ ವಿಟೋ (ಪರೋಕ್ಷ ಕ್ರಿಯೆಯ ವಿಟೋ ಅಧಿಕಾರ)
ಡಿ ) ಕ್ವಾಲಿಫೈಡ್ ವಿಟೋ (ಅರ್ಹತಾ ನಿರ್ಧಾರಕ ವಿಟೋ ಅಧಿಕಾರ)

ಬಿ, ಸಿ, ಡಿ ಮಾತ್ರ
ಎ, ಬಿ ಮತ್ತು ಸಿ ಮಾತ್ರ
ಬಿ ಮತ್ತು ಸಿ ಮಾತ್ರ
ಎ, ಬಿ, ಸಿ ಮತ್ತು ಡಿ

1 of 20 Questions