ಧಾರ್ಮಿಕ ಸ್ವಾತಂತ್ರ್ಯ ಹಕ್ಕು ಕುರಿತಂತೆ ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ ಈ ಪೈಕಿ ಯಾವ ಹೇಳಿಕೆಗಳು ಸರಿ. (FDA-2017)
ಎ )ತನ್ನ ಧರ್ಮದ ಪ್ರಸಾರವೆಂದರೆ ಇತರ ಧರ್ಮದವರನ್ನು ತಮ್ಮ ಧರ್ಮಕ್ಕೆ ಮತಾಂತರಿಸುವುದು.
ಬಿ )ಒಬ್ಬ ವ್ಯಕ್ತಿಯು ಇನ್ನೊಂದು ಧರ್ಮವನ್ನು ಅಳವಡಿಸಿಕೊಳ್ಳಲು ಸ್ವತಂತ್ರ
ಸಿ )ಧರ್ಮದ ಅತ್ಯಗತ್ಯ ಭಾಗವೆಂದು ಆ ಧರ್ಮ ಪರಿಗಣಿಸುವುದೋ ಅದನ್ನು ನ್ಯಾಯಾಂಗ ಪರಿಶೀಲನೆಗೆ ಒಳಪಡಿಸುವುದು.
ಡಿ )ಆಡಳಿತವನ್ನು ಸಾಮಾಜಿಕ ಕ್ಷೇಮ ಅಥವಾ ಸುಧಾರಣೆ ಮಾಡುವಲ್ಲಿ ತಡೆ ಹಿಡಿಯದಿರುವುದು.
ಈ ಮೇಲಿನ ಹೇಳಿಕೆಗಳಲ್ಲಿ ಯಾವುದು ಸರಿಯಿಲ್ಲ.