ಭಾರತದಲ್ಲಿ ಒಂದು ರಾಜಕೀಯ ಪಕ್ಷವನ್ನು ಕೆಳಕಂಡ ಸಂದರ್ಭದಲ್ಲಿ 'ರಾಜ್ಯದ ಪಕ್ಷ' ಎಂದು ಮಾನ್ಯ ಮಾಡಲಾಗುತ್ತದೆ. (FDA-2005)
ರಾಜ್ಯದ ಶಾಸನಸಭೆಗೆ ಸಾರ್ವತ್ರಿಕ ಚುನಾವಣೆ ನಡೆದ ಸಂದರ್ಭದಲ್ಲಿ ಚಲಾವಣೆಯಾದ ಊರ್ಜಿತ ಮತಗಳಲ್ಲಿ ಅದು ಶೇಕಡಾ ಆರಕ್ಕಿಂತ ಕಡಿಮೆ ಮತ ಗಳಿಸಿದ್ದಾಗ,
ಸಂಬಂಧಪಟ್ಟ ರಾಜ್ಯದ ಶಾಸನ ಸಭೆಗೆ ಅಥವಾ ಲೋಕಸಭೆಗೆ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಸ್ಪರ್ಧಿಸಿದ ಅಭ್ಯರ್ಥಿಗಳೆಲ್ಲರಿಗೂ ಚಲಾಯಿಸಿದ ಊರ್ಜಿತ ಮತಗಳಲ್ಲಿ ಕಡಿಮೆ ಅದು ಶೇಕಡಾ ಆರಕ್ಕಿಂತ ಕಡಿಮೆ ಇಲ್ಲದಷ್ಟು ಮತ ಗಳಿಸಿದಾಗ
ಸಂಬಂಧಪಟ್ಟ ರಾಜ್ಯದ ಶಾಸನ ಸಭೆಗೆ ಅಥವಾ ಲೋಕಸಭೆಗೆ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಚಲಾಯಿಸಿದ ಊರ್ಜಿತ ಮತಗಳಲ್ಲಿ ಅದು ಶೇಕಡಾ ನಾಲ್ಕಕ್ಕಿಂತ ಕಡಿಮೆ ಮತ ಗಳಿಸಿದ್ದಾಗ
ಯಾವುದೇ ನಾಲ್ಕು ಅಥವಾ ಅದಕ್ಕಿಂತ ಹೆಚ್ಚಿನ ರಾಜ್ಯಗಳ ಶಾಸನ ಸಭೆಗಳಿಗೆ ಅಥವಾ ಲೋಕಸಭೆಗೆ ನಡೆದ ಚುನಾವಣೆಯಲ್ಲಿ ಚಲಾಯಿಸಿದ ಊರ್ಜಿತ ಮತಗಳಲ್ಲಿ ಅದು ಶೇಕಡಾ ನಾಲ್ಕಕ್ಕಿಂತ ಕಡಿಮೆ ಮತಗಳಿಸಿದ್ದಾಗ