Awesome Quiz Application

ಕಾಯದ ವೇಗವನ್ನು ದ್ವಿಗುಣಗೊಳಿಸಿದಾಗ ಅದರ
ಎ) ವೇಗೋತ್ಕರ್ಷ ದ್ವಿಗುಣಗೊಳ್ಳುವುದು
ಬಿ) ಸಂವೇಗ ದ್ವಿಗುಣಗೊಳ್ಳುವುದು
ಸಿ) ಚಲನ ಶಕ್ತಿ ನಾಲ್ಕು ಪಟ್ಟಾಗುವುದು
ಡಿ) ಪ್ರಚ್ಛನ್ನ ಶಕ್ತಿ ದ್ವಿಗುಣಗೊಳ್ಳುವುದು
ಸಂಕೇತಗಳ ಮೂಲಕ ಸರಿಯಾದ ಉತ್ತರ ಆರಿಸಿ (SDA-2017)

ಬಿ ಮಾತ್ರ
ಬಿ ಮತ್ತು ಸಿ ಮಾತ್ರ
ಸಿ ಮಾತ್ರ
ಸಿ ಮತ್ತು ಡಿ ಮಾತ್ರ

1 of 20 Questions