ಗಾಂಧಿ-ಇರ್ವಿನ್ ಒಪ್ಪಂದದ ಬಗ್ಗೆ ಜವಾಹರ್ ಲಾಲ್ ನೆಹರು ಪ್ರತಿಕ್ರಿಯೆ ಹೇಗಿತ್ತು?
[KAS-2008]
ಅವರು ಅದನ್ನು ತುಂಬು ಮನಸ್ಸಿನಿಂದ ಸ್ವಾಗತಿಸಿದರು.
ಇದು ಒಂದು ವಿಶ್ವಾಸಘಾತಕ ಒಪ್ಪಂದ ಎಂದು ಅವರು ಭಾವಿಸಿದರು
ಇದರ ಬಗ್ಗೆ ಲಕ್ಷ್ಯ ಕೊಡಲಿಲ್ಲ .
ಲಾರ್ಡ್ ಇರ್ವಿನ್ ಮತ್ತು ಮಹಾತ್ಮಗಾಂಧಿಯವರನ್ನು ಅವರು ಅಭಿನಂದಿಸಿದರು.
1 of 5 Questions