Awesome Quiz Application

ಭಾರತದ ರಾಷ್ಟ್ರೀಯ ಕಾಂಗ್ರೆಸ್ ನ ಲಕ್ನೋ ಅಧಿವೇಶನ (1916) ದಲ್ಲಿ ಈ ಕೆಳಕಂಡ ಯಾವ ಅಂಶ ಕಂಡು ಬರುವುದಿಲ್ಲ?
[KAS-2006]

ಹೋಂ ರೂಲ್ ಲೀಗ್, ಕಾಂಗ್ರೆಸ್ ನಲ್ಲಿ ಸೇರಿದ್ದು.
ಸೌಮ್ಯವಾದಿಗಳು ಮತ್ತು ತೀವ್ರವಾದಿಗಳ ನಡುವೆ ಮತ್ತೆ ಒಗ್ಗಟ್ಟು ಮೂಡಿದ್ದು .
ಕಾಂಗ್ರೆಸ್ ಮತ್ತು ಮುಸ್ಲಿಮ್ ಲೀಗ್ ನಡುವೆ ಲಕ್ನೋ ಒಪ್ಪಂದ.
ಮಹಾತ್ಮ ಗಾಂಧಿಯವರ ಅಧ್ಯಕ್ಷ ಭಾಷಣ.

1 of 25 Questions