ಕೆಳಗಿನ ವಿವರಣೆಗಳನ್ನು ಪರಿಶೀಲಿಸಿ:
ಎ. ಭಾರತದ ದೂರ ಸಂವೇದಿ ಉಪಗ್ರಹವು (IRS) ಭೂಮಿಯಿಂದ 800 ಕಿ.ಮೀ.ಗಳ ಮಧ್ಯಮ ಎತ್ತರದಲ್ಲಿ ಭೂಮಿಯ ಸುತ್ತ ತಿರುಗುತ್ತಿದೆ.
ಬಿ. ಭಾರತದ ದೂರಸಂವೇದಿ ಉಪಗ್ರಹವನ್ನು (IRS) ದೂರದರ್ಶನ ಕಾರ್ಯಕ್ರಮಗಳ ಪ್ರಸಾರ ಕ್ಕೆ ಬಳಸಲು ಸಾಧ್ಯವಿಲ್ಲ.
ಮೇಲಿನ ವಿವರಣೆಗಳ ಬಗ್ಗೆ ಕೆಳಗಿನ ಯಾವ ಆಯ್ಕೆ ಸರಿಯಾಗಿದೆ? [KAS-2006]
a ಮಾತ್ರ ಸರಿ
b ಮಾತ್ರ ಸರಿ
a ಮತ್ತು b ಎರಡೂ ಪ್ರತ್ಯೇಕವಾಗಿ ಸರಿ ಇವೆ, ಆದರೆ b ಗೆ a ಕಾರಣವಲ್ಲ