ಭಾರತದಲ್ಲಿ ಪ್ರಚಲಿತವಿಲ್ಲದ ಬೆಲೆಸೂಚಿ ಸಂಖ್ಯೆ ಯಾವುದು?
[KAS-2005]
ಕೃಷಿ ಕಾರ್ಮಿಕರಿಗಾಗಿ ಗ್ರಾಹಕ ಬೆಲೆಸೂಚಿ ಸಂಖ್ಯೆಗಳು
ನಗರ ಪ್ರದೇಶದ ಶ್ರಮಜೀವಿಗಳಲ್ಲದವರ ಉದ್ಯೋಗಿಗಳಿಗೆ ಗ್ರಾಹಕ ಬೆಲೆಸೂಚಿ ಸಂಖ್ಯೆಗಳು
ಕೈಗಾರಿಕಾ ಕಾರ್ಮಿಕರಿಗಾಗಿ ಗ್ರಾಹಕರ ಬೆಲೆಸೂಚಿ ಸಂಖ್ಯೆಗಳು
ಗ್ರಾಮೀಣ ಕೃಷಿಯೇತರ ಕಾರ್ಮಿಕರಿಗಾಗಿ ಗ್ರಾಹಕ ಬೆಲೆಸೂಚಿ ಸಂಖ್ಯೆಗಳ
1 of 25 Questions