Awesome Quiz Application

ಭಾರತಕ್ಕೆ ಸ್ವಾತಂತ್ರ್ಯ ಬಂದಾಗಿನಿಂದ ನಡೆದಿರುವ ಘಟನೆಗಳನ್ನು ಸರಿಯಾದ ಚಾರಿತ್ರಿಕ ಕ್ರಮದಲ್ಲಿ ಗುರುತಿಸಿ.
ಎ) ಮಂಡಲ್ ಆಯೋಗದ ವರದಿಯ ಅನುಷ್ಠಾನ
ಬಿ) ಎಸ್. ನಿಜಲಿಂಗಪ್ಪನವರು ರಾಷ್ಟ್ರೀಯ ಕಾಂಗ್ರೆಸ್ ಅಧ್ಯಕ್ಷರಾಗಿದ್ದಾಗ, ರಾಷ್ಟ್ರಮಟ್ಟದಲ್ಲಿ ಕಾಂಗ್ರೆಸ್ ಪಕ್ಷವು ಇಭ್ಭಾಗವಾಯಿತು.
ಸಿ) ದೇಶದಾದ್ಯಂತ ಆಂತರಿಕ ತುರ್ತುಪರಿಸ್ಥಿತಿಯನ್ನು ಘೋಷಿಸಲಾಯಿತು.
ಡಿ) ಭಾರತದ ಕಮ್ಯುನಿಸ್ಟ್ ಪಕ್ಷವು ರಾಷ್ಟ್ರಮಟ್ಟದಲ್ಲಿ ಇಬ್ಭಾಗವಾಗಿ ಒಡೆಯಿತು.

ಡಿ, ಬಿ, ಎ, ಸಿ
ಡಿ, ಬಿ, ಸಿ, ಎ
ಸಿ, ಎ, ಡಿ, ಬಿ
ಬಿ, ಸಿ, ಎ, ಡಿ

1 of 25 Questions