Awesome Quiz Application

I ಮತ್ತು II ಪಟ್ಟಿಗಳನ್ನು ಹೋಲಿಸಿ ಸರಿ ಹೊಂದಾಣಿಕೆಯ ಸಂಕೇತವನ್ನು ಕೆಳಗೆ ಕೊಟ್ಟಿರುವ ಸಂಕೇತಗಳಿಂದ ಆಯ್ಕೆ ಮಾಡಿ.
ಎ) ಮುದ್ರಾರಾಕ್ಷಸ 1)ಹರ್ಷವರ್ಧನ
ಬಿ)ಸೂರ್ಯಸಿದ್ಧಾಂತ 2)ವಸುಮಿತ್ರ
ಸಿ)ನಾಗಾನಂದ 3)ಆರ್ಯಭಟ
ಡಿ)ಬುದ್ಧಚರಿತೆ 4)ಅಶ್ವಘೋಷ
5)ವಿಶಾಖದತ್ತ
ಸಂಕೇತ : [KAS-1998]

5 3 1 4
5 1 2 3
1 3 4 5
1 2 4 3

1 of 25 Questions