ಜ್ಞಾಪಕ ಕೋಡ್ ಮತ್ತು ಯಂತ್ರ ಸಂಖ್ಯೆ ಸಂಕೇತಗಳ ನಡುವಿನ ವ್ಯತ್ಯಾಸವೇನು?
[PSI – 2021-2]
ಯಾವುದೇ ವ್ಯತ್ಯಾಸವಿಲ್ಲ
ಯಂತ್ರ ಸಂಕೇತಗಳು ಬೈನರಿನಲ್ಲಿವೆ, ಜ್ಞಾಪಕ ಸಂಕೇತಗಳು ಸಂಕ್ಷಿಪ್ತ ಇಂಗ್ಲಿಷ್ ನಲ್ಲಿವೆ
ಯಂತ್ರ ಸಂಕೇತಗಳು ಸಂಕ್ಷಿಪ್ತ ಇಂಗ್ಲಿಷ್ನಲ್ಲಿವೆ, ಜ್ಞಾಪಕ ಸಂಕೇತಗಳು ಬೈನರಿ
ಯಂತ್ರ ಸಂಕೇತಗಳು ಸಂಕ್ಷಿಪ್ತ ಇಂಗ್ಲಿಷ್ನಲ್ಲಿವೆ, ಜ್ಞಾಪಕ ಸಂಕೇತಗಳು ಉನ್ನತಮಟ್ಟದ ಭಾಷೆಯಾಗಿದೆ
1 of 7 Questions