Awesome Quiz Application

ವಿಧವೆ ಪುನರ್ವಿವಾಹಕ್ಕೆಂದು ಯಾರು ಹೋರಾಡಿದರು ?
1. ಈಶ್ವರ್ ಚಂದ್ರ ವಿದ್ಯಾಸಾಗರ್
2. ವೀರಸಲಿಂಗಮ್ ಪಂತುಲು
3. ಪೊಫೆಸರ್ ಡಿ.ಕೆ. ಕರ್ವೆ
ಕೆಳಗೆ ಕೊಟ್ಟಿರುವ ಸಂಕೇತಗಳಿಂದ ಸರಿಯಾದ ಉತ್ತರವನ್ನು ಆರಿಸಿ:
[PSI - 2020(3)]

1 ಮತ್ತು 2 ಮಾತ್ರ
2 ಮತ್ತು 3 ಮಾತ್ರ
1 ಮತ್ತು 3 ಮಾತ್ರ
1, 2 ಮತ್ತು 3

1 of 30 Questions