Awesome Quiz Application

ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ :
A. ಸಂಸತ್ತಿನ ಅಧಿವೇಶನ ಸಭೆ ಇಲ್ಲದಿದ್ದಾಗ ಅಧ್ಯಕ್ಷರು ಸುಗ್ರೀವಾಜ್ಞೆಯನ್ನು ಘೋಷಿಸಬಹುದು. ಈ ಘೋಷಣೆಗಳು ಸಂಸತ್ತಿನಿಂದ ನ್ಯಾಯ ಸಮ್ಮತವಾಗಿ ಅದರ ಪುನರ್ ಅಧಿವೇಶನದ ಆರು ತಿಂಗಳೊಳಗಾಗಿ ಅನುಮೋದಿತವಾಗಬೇಕು.
B. ರಾಷ್ಟ್ರಪತಿಗಳು ಲೋಕಸಭೆಗೆ ಸಾಹಿತ್ಯ, ವಿಜ್ಞಾನ, ಕಲೆ ಮತ್ತು ಸಾಮಾಜಿಕ ಸೇವೆಗಳಲ್ಲಿ ವಿಶೇಷವಾಗಿ ಕಾರ್ಯಶೀಲ ಅನುಭವದ ಜ್ಞಾನವನ್ನು ಹೊಂದಿರುವ 12 ಮಂದಿ ಸದಸ್ಯರನ್ನು ನಾಮನಿರ್ದೇಶನ ಮಾಡುತ್ತಾರೆ.
ಮೇಲಿನ ಹೇಳಿಕೆಗಳಲ್ಲಿ ಯಾವುದು/ವು ಸರಿ ?
(KPSC GROUP C -2018-2)

A ಮಾತ್ರ
B ಮಾತ್ರ
A ಮತ್ತು B ಎರಡೂ
A ಆಗಲೀ ಅಥವಾ B ಆಗಲೀ ಅಲ್ಲ

1 of 20 Questions