ಪಟ್ಟಿ I (ವಾಯುಗುಣ) ಮತ್ತು ಪಟ್ಟಿ II (ನಗರ) ಗಳನ್ನು ಹೊಂದಿಸಿ:
*ಪಟ್ಟಿ I (ವಾಯುಗುಣ) *ಪಟ್ಟಿ II (ನಗರ)
A. ಸಮಭಾಜಕ ವೃತ್ತದ ವಾಯುಗುಣ I.ಸ್ಯಾಂಟಿಯಾಗೋ
B. ಉಷ್ಣವಲಯದ ಮಾನ್ಸೂನ್ ವಾಯುಗುಣ II. ಸಿಂಗಪೂರ್
C. ಮೆಡಿಟರೇನಿಯನ್ ವಾಯುಗುಣ III.ವಿಂಡ್ ಹೋಯೆಕ್
D. ಮರುಭೂಮಿ ವಾಯುಗುಣ IV.ಮುಂಬೈ
(KPSC GROUP C -2018-2)