Awesome Quiz Application

ಹಂಪಿಯ ರಾಜವೈಭವದ ಆವರಣದೊಳಗೆ ಸುಂದರವಾದ ಕಲ್ಲಿನ ವೇದಿಕೆಯಾದ ಮಹಾನವಮಿ ದಿಬ್ಬವು ವಿಜಯನಗರದ ಅರಸ ಕೃಷ್ಣದೇವರಾಯನ ಕಾಲದಲ್ಲಿ ನಿರ್ಮಿತವಾಗಿದ್ದು, ಅವನು ಈ ಕೆಳಕಂಡ ಯಾವ ಪ್ರದೇಶದ ಮೇಲೆ ಗಳಿಸಿದ ದಿಗ್ವಿಜಯದ ಸ್ಮರಣೆಗಾಗಿ ನಿರ್ಮಿಸಿದನು? (KPSC GROUP C -2017-1)

ಉದಯಗಿರಿ
ಆದಿಲ್ ಶಾಹಿ
ಬಹಮನಿ
ಶ್ರೀಲಂಕಾ

1 of 20 Questions