Awesome Quiz Application

ಈ ಹೇಳಿಕೆಗಳನ್ನು ಪರಿಗಣಿಸಿ:
A. ಚಂಡಮಾರುತದಲ್ಲಿ ಕಡಿಮೆ ಒತ್ತಡ ಪ್ರದೇಶವು ಕೇಂದ್ರದಲ್ಲಿದ್ದು, ಅದರ ಸುತ್ತಲೂ ಅಧಿಕ ಒತ್ತಡ ಪ್ರದೇಶಗಳಿರುವುವು
B. ಚಂಡಮಾರುತದಲ್ಲಿ ಕಡಿಮೆ ಒತ್ತಡ ಪ್ರದೇಶವು ಅಧಿಕ ಒತ್ತಡ ಪ್ರದೇಶವನ್ನಾವರಿಸುವುವು
C. ಪ್ರತಿಕೂಲ ಚಂಡಮಾರುತದಲ್ಲಿ ಅಧಿಕ ಒತ್ತಡ ಪ್ರದೇಶವನ್ನು ಕಡಿಮೆ ಒತ್ತಡ ಪ್ರದೇಶಗಳಾವರಿಸುವುವು
D. ಪ್ರತಿಕೂಲ ಚಂಡಮಾರುತದಲ್ಲಿ ಕಡಿಮೆ ಒತ್ತಡ ಪ್ರದೇಶಗಳು ಹೆಚ್ಚು ಒತ್ತಡ ಪ್ರದೇಶಗಳಿಂದ ಸುತ್ತುವರಿದಿರುವುವು
ಈ ಮೇಲಿನ ಹೇಳಿಕೆಗಳಲ್ಲಿ ಯಾವುದು/ವು ಸರಿ?
(KPSC GROUP C -2017-1)

A ಮತ್ತು B ಮಾತ್ರ
A ಮತ್ತು C ಮಾತ್ರ
A ಮತ್ತು D ಮಾತ್ರ
B ಮತ್ತು D ಮಾತ್ರ

1 of 20 Questions