1881ರಲ್ಲಿ ಸ್ಥಾಪಿಸಲಾದ ಮೈಸೂರು ಪ್ರತಿನಿಧಿ ಸಭೆಯ ಮುಖ್ಯಉದ್ದೇಶವೆಂದರೆ ______
(KPSC GROUP C -2016-4)
ಮಹಾರಾಜರ ಅಧಿಕಾರವನ್ನು ನಿಯಂತ್ರಿಸುವುದು
ದಿವಾನರ ಅಧಿಕಾರವನ್ನು ನಿಗ್ರಹಿಸುವುದು
ಮೈಸೂರಿನ ಆರ್ಥಿಕ ಪ್ರಗತಿಯನ್ನು ಮೇಲ್ವಿಚಾರಣೆ ಮಾಡುವುದು
ಆಡಳಿತದ ಮೇಲಿನ ಜನಾಭಿಪ್ರಾಯವನ್ನು ಅಳೆಯುವುದು ಹಾಗೂ ಸರ್ಕಾರವನ್ನು ವಿಮರ್ಶಿಸುವುದು
1 of 20 Questions