ನೀರನ್ನು ಲೋಟದ ಕಂಠಪೂರ್ತಿ ಹಾಕಿ ಅದರಲ್ಲಿದ್ದ ಮಂಜುಗಡ್ಡೆ ದ್ರವಿಸಿದರೆ ಏನಾಗುವುದು?
(KPSC GROUP C -2016-3)
ಮಂಜುಗಡ್ಡೆ ನೀರಾ ದೊಡನೆಯೇ ಲೋಟದ ನೀರು ತುಂಬಿ ಹರಿಯುವುದು
ಲೋಟದಲ್ಲಿನ ನೀರಿನಮಟ್ಟ ಬದಲಾಗದೆ ಹಾಗೆ ಇರುವುದು
ಮಂಜುಗಡ್ಡೆ ಕರಗಿದಂತೆ ನೀರಿನ ಮಟ್ಟ ಕೊಂಚ ತಗ್ಗುವುದು
ಇದನ್ನು ಹೇಳಲು ಆಗುವುದಿಲ್ಲ
1 of 20 Questions