ರೈಲ್ವೆ ವಲಯಗಳು ಮತ್ತು ಅವುಗಳ ವಲಯಿಕ ಕೇಂದ್ರಸ್ಥಾನಗಳನ್ನು ಹೊಂದಿಸಿ.
1)ಆಗ್ನೇಯ ರೈಲ್ವೆ A)ಸಿಕಂದರಬಾದ್
2)ದಕ್ಷಿಣ ಮಧ್ಯ ರೈಲ್ವೇ B)ಹಾಜಿಪುರ
3)ಪಶ್ಚಿಮ ರೈಲ್ವೇ C)ಕೋಲ್ಕತ್ತಾ
4)ಪೂರ್ವ ಕೇಂದ್ರ ರೇಲ್ವೆ D)ಗೋರಖ್ ಪುರ
E)ಮುಂಬೈ
ಸಂಕೇತಗಳ ಮೂಲಕ ಸರಿಯಾದ ಉತ್ತರಗಳನ್ನು ಆರಿಸಿ .
(KPSC GROUP C -2016-3)