ಕಾಯವು ಧ್ರುವಗಳಲ್ಲಿ ಸಮಭಾಜಕ ಕ್ಕಿಂತಲೂ ಅಧಿಕ ತೂಗಲು ಕಾರಣ.
A)ಸಮಭಾಜಕ ತ್ರಿಜ್ಯವು ಧ್ರುವ ತ್ರಿಜ್ಯಕ್ಕಿಂತಲೂ ಅಧಿಕ
B) ಭೂಮಿಯು ತನ್ನ ಅಕ್ಷದ ಮೇಲೆ ಸುತ್ತುವುದು.
C)ಧ್ರುವಗಳನ್ನು ದಟ್ಟ ಹಿಮ ಆವರಿಸುವುದು
D) ಧ್ರುವ ತ್ರಿಜಗ ಸಮಭಾಜಕ ತ್ರಿಜ್ಯಕ್ಕಿಂತ ಅಧಿಕ.
ಸರಿಯಾದ ಕಾರಣ /ಕಾರಣಗಳನ್ನು ಆಯ್ಕೆ ಮಾಡಿ
(KPSC GROUP C -2016-3)