Awesome Quiz Application

ಕೆಳಗೆ ಹೆಸರಿಸಿದ ಗುಪ್ತ ರಾಜರ ಕಾಲಾನುಕ್ರಮಿಕ ಕ್ರಮವನ್ನು ನೀಡಿರಿ:
1. ಸ್ಕಂದ ಗುಪ್ತ
2. ಸಮುದ್ರ ಗುಪ್ತ
3. ಚಂದ್ರ ಗುಪ್ತ-I
4. ಚಂದ್ರ ಗುಪ್ತ-II
5. ಕುಮಾರ ಗುಪ್ತ-I
(CIVIL-2019-3 )

3, 2, 4, 5, 1
1, 2, 3, 4, 5
2, 3, 4, 1, 5
4, 3, 5, 2, 1

1 of 29 Questions