Awesome Quiz Application

ಕೆಳಗಿನ ಹೇಳಿಕೆಗಳಲ್ಲಿ ಯಾವುದು ಸರಿಯಾಗಿದೆ/ ಸರಿಯಾಗಿವೆ? (CIVIL-2019-3 )
1. ಲೋಕಸಭೆಯಲ್ಲಿ ಬಾಕಿ ಇರುವ ಒಂದು ಬಿಲ್ ಅಧಿವೇಶನದ ಅವಧಿಯ ಮುಕ್ತಾಯದ ನಂತರ ರದ್ದಾಗುತ್ತದೆ.
2. ಲೋಕಸಭೆಯಲ್ಲಿ ಅಂಗೀಕೃತಗೊಳ್ಳದೆ, ರಾಜ್ಯಸಭೆಯಲ್ಲಿ ಬಾಕಿ ಇರುವ ಬಿಲ್ಲೊಂದು ಲೋಕಸಭೆಯ ವಿಸರ್ಜನೆಯ ನಂತರ ರದ್ದಾಗುವುದಿಲ್ಲ
ಕೆಳಗೆ ನೀಡಲಾದ ಸಂಕೇತವನ್ನು ಬಳಸಿ ಸರಿಯಾದ ಉತ್ತರವನ್ನು ಆಯ್ಕೆ ಮಾಡಿರಿ

1 ಮತ್ತು 2 ಎರಡೂ ಹೌದು
1 ಮಾತ್ರ
2 ಮಾತ್ರ
1 ಮತ್ತು 2 ಇವುಗಳಲ್ಲಿ ಯಾವುದೂ ಆಲ್ಲ

1 of 30 Questions