Awesome Quiz Application

ಸಂವಿಧಾನದ 359ನೇ ವಿಧಿಯು ರಾಷ್ಟ್ರಪತಿಯವರಿಗೆ ಕೆಳಗಿನ ಯಾವ ಸಂದರ್ಭದಲ್ಲಿ ಯಾವುದೇ ನ್ಯಾಯಾಲಯದಲ್ಲಿ ಮೂಲಭೂತ ಹಕ್ಕು ಚ್ಯುತಿ ಮಂಡಿಸದಂತೆ ತಡೆಯಲು ಸವಲತ್ತು ನೀಡಿದೆ? (CAR/DAR-2016)

ರಾಷ್ಟ್ರೀಯ ತುರ್ತುಪರಿಸ್ಥಿತಿ
ಆರ್ಥಿಕ ತುರ್ತುಪರಿಸ್ಥಿತಿ
ರಾಜ್ಯಗಳಲ್ಲಿ ಸಂವಿಧಾನಾತ್ಮಕ ಅಂಗಗಳ ವೈಲ್ಯ
ಮೇಲಿನ ಯಾವುದೂ ಅಲ್ಲ

1 of 30 Questions