ಕೆಳಗಿನ ಕರ್ನಾಟಕದ ಕೈಗಾರಿಕೆಗಳೊಂದಿಗೆ (ಪಟ್ಟಿ-1) ಸ್ಥಾಪನೆಯಾಗಿರುವ ಪ್ರದೇಶವನ್ನು (ಪಟ್ಟಿ-2 ಹೊಂದಿಸಿರಿ. (FDA-2017)
ಪಟ್ಟಿ-1 (ಕೈಗಾರಿಕೆ) ಪಟ್ಟಿ-2 (ಪ್ರದೇಶ)
ಅ. ಸಿಮೆಂಟ್ ಕೈಗಾರಿಕೆ 1. ಉಗಾರ್
ಆ. ಸಕ್ಕರೆ ಕೈಗಾರಿಕೆ 2. ತೋರಣಗಲ್ಲ
ಇ. ಕಾಗದ ಕೈಗಾರಿಕೆ 3. ಶಹಾಬಾದ
ಈ. ಕಬ್ಬಿಣ & ಉಕ್ಕು ಕೈಗಾರಿಕೆ 4. ದಾಂಡೇಲಿ