----ಪ್ರಮುಖ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ದಿನಗಳು----
ಜನೆವರಿ - ಡಿಸೆಂಬರ್
ಜನವರಿ 4 - ಲೆವಿಸ್ ಬ್ರೈಲ್ ದಿನ.
ಜನೆವರಿ 10 - ವಿಶ್ವ ನಗು ದಿನ.
ಜನೆವರಿ 12 - ರಾಷ್ಟ್ರೀಯ ಯುವ ದಿನ.
ಜನೆವರಿ 15 - ಸೇನಾ ದಿನ.
ಜನೆವರಿ 30 - ಕುಷ್ಠರೋಗ ತಡೆಗಟ್ಟುವ ದಿನ.
ಜನೇವರಿ 25 - ಭಾರತ ಪ್ರವಾಸೋದ್ಯಮ ದಿನ.
ಜನೆವರಿ 26 - ಗಣರಾಜ್ಯೋತ್ಸವ ದಿನ.
ಜನೆವರಿ 26 - ಅಂತರಾಷ್ಟ್ರೀಯ ಕಸ್ಟಮ್ಸ್ ಮತ್ತು ಅಬಕಾರಿ ದಿನ.
ಜನೆವರಿ 30 - ಸರ್ವೋದಯ ದಿನ.
ಜನೆವರಿ 30 - ಹುತಾತ್ಮರ ದಿನ.
ಫೆಬ್ರುವರಿ 4 - ವಿಶ್ವ ಕ್ಯಾನ್ಸರ್ ದಿನ.
ಫೆಬ್ರುವರಿ 21- ಅಂತರಾಷ್ಟ್ರೀಯ ಮಾತೃಭಾಷಾ ದಿನ.
ಫೆಬ್ರುವರಿ 24 - ಕೇಂದ್ರ ಅಬಕಾರಿ ದಿನ.
ಮಾರ್ಚ 4 - ರಾಷ್ಟ್ರೀಯ ಸುರಕ್ಷತಾ ದಿನ.
ಮಾರ್ಚ್ 08 - ಅಂತರಾಷ್ಟ್ರೀಯ ಮಹಿಳಾ ದಿನ.
ಮಾರ್ಚ 20 - ವಿಶ್ವ ಗುಬ್ಬಚ್ಚಿ ದಿನ.
ಮಾರ್ಚ್ 21 - ವಿಶ್ವ ಅರಣ್ಯ ದಿನ.
ಮಾರ್ಚ್ - 22 - ವಿಶ್ವ ಜಲ ದಿನ.
ಮಾರ್ಚ್ 23 - ವಿಶ್ವ ಹವಾಮಾನ ದಿನ.
ಮಾರ್ಚ್ 24 - ವಿಶ್ವ ಟಿಬಿ ದಿನ.
ಮಾರ್ಚ್ 24 - ಗ್ರಾಮೀಣ ಅಂಚೆ ಜೀವ ವಿಮಾ ದಿನ.
ಮಾರ್ಚ್ 27 - ವಿಶ್ವ ರಂಗಭೂಮಿ ದಿನ.
ಏಪ್ರಿಲ್ 07 - ವಿಶ್ವ ಆರೋಗ್ಯ ದಿನ.
ಏಪ್ರಿಲ್ 14 - ಅಂಬೇಡ್ಕರ್ ಜಯಂತಿ.
ಏಪ್ರಿಲ್ 07 - ವಿಶ್ವ ಹಿಮೋಫಿಲಿಯಾ ದಿನ.
ಏಪ್ರಿಲ್ 18 - ವಿಶ್ವ ಪರಂಪರೆಯ ದಿನ.
ಏಪ್ರಿಲ್ 22 - ವಿಶ್ವ ಭೂ ದಿನ.
ಏಪ್ರಿಲ್ 23 - ವಿಶ್ವ ಪುಸ್ತಕ ದಿನ.
ಮೇ 01 - ವಿಶ್ವ ಕಾರ್ಮಿಕ ದಿನ.
ಮೇ 3 - ವಿಶ್ವ ಪತ್ರಿಕಾ ಸ್ವಾತಂತ್ರ್ಯ ದಿನ.
ಮೇ 08 - ವಿಶ್ವ ವಲಸೆ ಹಕ್ಕಿ ದಿನ.
ಮೇ 08 - ವಿಶ್ವ ರೆಡ್ ಕ್ರಾಸ್ ದಿನ.
ಮೇ 11 - ರಾಷ್ಟ್ರೀಯ ತಂತ್ರಜ್ಞಾನ ದಿನ.
ಮೇ 18 - ವಿಶ್ವ ವಸ್ತುಸಂಗ್ರಹಾಲಯ ದಿನ.
ಮೇ 12 - ವಿಶ್ವ ದಾದಿಯರ ದಿನ.
ಮೇ 15 - ವಿಶ್ವ ಕುಟುಂಬ ದಿನ.
ಮೇ 17 - ವಿಶ್ವ ದೂರಸಂಪರ್ಕ ದಿನ.
ಮೇ 22 - ವಿಶ್ವ ಜೈವಿಕ ವೈವಿಧ್ಯ ದಿನ.
ಮೇ 31 - ವಿಶ್ವ ತಂಬಾಕು ವಿರೋಧಿ ದಿನ.
ಜೂನ್ 05 - ವಿಶ್ವ ಪರಿಸರ ದಿನ.
ಜೂನ್ 14 - ವಿಶ್ವ ರಕ್ತದಾನ ದಿನ.
ಜೂನ್ 06 - ಅಂತಾರಾಷ್ಟ್ರೀಯ ಒಲಿಂಪಿಕ ಸಮಿತಿ ಸಂಸ್ಥಾಪನಾ ದಿನ.
ಜೂನ್ 21 - ವಿಶ್ವ ಯೋಗ ದಿನ.
ಜೂನ್ 29 - ರಾಷ್ಟ್ರೀಯ ಅಂಕಿಅಂಶ ದಿನ.
ಜೂನ್ 29 - P.C. ಮಹಲನೋಬಿಸ್ ಅವರ ಜನ್ಮದಿನ.
ಜುಲೈ 01 - ವೈದ್ಯರ ದಿನ.
ಜುಲೈ 11 - ವಿಶ್ವ ಜನಸಂಖ್ಯಾ ದಿನ.
ಜುಲೈ 26 - ಕಾರ್ಗಿಲ್ ಸ್ಮಾರಕ ದಿನ.
ಆಗಸ್ಟ್ 01 - ವಿಶ್ವ ಸ್ತನ್ಯಪಾನ ದಿನ.
ಆಗಸ್ಟ್ 12 - ವಿಶ್ವ ಯುವ ದಿನ.
ಆಗಸ್ಟ್ 15 ಸ್ವಾತಂತ್ರ್ಯ ದಿನ.
ಆಗಸ್ಟ್ 29 - ರಾಷ್ಟ್ರೀಯ ಕ್ರೀಡಾ ದಿನ.
ಆಗಸ್ಟ್ 29 - ಧ್ಯಾನಚಂದ್ ಅವರ ಜನ್ಮದಿನ.
ಸಪ್ಟೆಂಬರ್ 05 - ಶಿಕ್ಷಕರ ದಿನ.
ಸಪ್ಟೆಂಬರ್ 08 - ಅಂತರಾಷ್ಟ್ರೀಯ ಸಾಕ್ಷರತಾ ದಿನ.
ಸಪ್ಟೆಂಬರ್ 15 - ಎಂಜಿನಿಯರ್ ದಿನ.
ಸಪ್ಟೆಂಬರ್ 16 - ಓಝೋನ್ ಪದರ ಸಂರಕ್ಷಣಾ ದಿನ.
ಸಪ್ಟೆಂಬರ್ 21 - ವಿಶ್ವ ಶಾಂತಿ ದಿನ.
ಸಪ್ಟೆಂಬರ್ 27 - ವಿಶ್ವ ಪ್ರವಾಸೋದ್ಯಮ ದಿನ.
ಅಕ್ಟೋಬರ್ 02 - ಅಂತರಾಷ್ಟ್ರೀಯ ಅಹಿಂಸಾ ದಿನ.
ಅಕ್ಟೋಬರ್ 03 - ವಿಶ್ವ ಪ್ರಕೃತಿ ದಿನ.
ಅಕ್ಟೋಬರ್ 04 - ವಿಶ್ವ ಪ್ರಾಣಿ ಕಲ್ಯಾಣ ದಿನ.
ಅಕ್ಟೋಬರ್ 05 - ವಿಶ್ವ ಶಿಕ್ಷಕರ ದಿನ.
ಅಕ್ಟೋಬರ್ 06 - ವಿಶ್ವ ವನ್ಯಜೀವಿ ದಿನ.
ಅಕ್ಟೋಬರ್ 08 - ವಾಯುಪಡೆ ದಿನಾಚರಣೆ..
ಅಕ್ಟೋಬರ್ 09 - ವಿಶ್ವ ಅಂಚೆ ದಿನ.
ಅಕ್ಟೋಬರ್ 10 - ಭಾರತೀಯ ಅಂಚೆ ದಿನ.
ಅಕ್ಟೋಬರ್ 16 - ವಿಶ್ವ ಆಹಾರ ದಿನ.
ಅಕ್ಟೋಬರ್ 24 - ವಿಶ್ವಸಂಸ್ಥೆಯ ಸಂಸ್ಥಾಪನಾ ದಿನ.
ನವೆಂಬರ್ 09 - ರಾಷ್ಟ್ರೀಯ ಕಾನೂನು ಸಾಕ್ಷರತಾ ದಿನ.
ನವೆಂಬರ್ 14 - ಮಕ್ಕಳ ದಿನ.
ನವೆಂಬರ್ 14 - ವಿಶ್ವ ಮಧುಮೇಹ ದಿನ.
ನವೆಂಬರ್ 17 - ವಿಶ್ವ ವಿದ್ಯಾರ್ಥಿಗಳ ದಿನ.
ನವೆಂಬರ್ 17 - ರಾಷ್ಟ್ರೀಯ ಪತ್ರಿಕೋದ್ಯಮ ದಿನ.
ನವೆಂಬರ್ 18 - ವಿಶ್ವ ವಯಸ್ಕರ ದಿನ.
ನವೆಂಬರ್ 19 - ವಿಶ್ವ ನಾಗರಿಕರ ದಿನ.
ನವೆಂಬರ್ 20 - ಸಾರ್ವತ್ರಿಕ ಮಕ್ಕಳ ದಿನ.
ನವೆಂಬರ್ 21 - ವಿಶ್ವ ದೂರದರ್ಶನ ದಿನ.
ನವೆಂಬರ್ 26 - ವಿಶ್ವ ಪರಿಸರ ಸಂರಕ್ಷಣಾ ದಿನ.